Tasty Carrot Halwa - Kannada

Last Updated : 07 Jan 2018

Pooja

Recipes 116
  • Servings
  • 2
  • Cook Time
  • 10min
  • Prep Time
  • 20min

Upload Your Favourite Recipes & Win Rewards

Upload Recipe

DESCRIPTION:

ಕ್ಯಾರಟ್ ಹಲ್ವಾ

INGREDIENTS:

  • ತುರಿದ ಕ್ಯಾರಟ್ 1 ಬಟ್ಟಲು
  • 2 ಬಟ್ಟಲು ಸಕ್ಕರೆ
  • 1/2 ಬಟ್ಟಲು ಗೋಡಂಬಿ
  • 2 ಚಮಚ ತುಪ್ಪ
  • 1 ಬಟ್ಟಲು ಹಾಲು

INSTRUCTIONS:

  • ಒಂದು ದಪ್ಪ ತಳದ ಪಾತ್ರೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಲು ಇಡಿ
  • ಗೋಡಂಬಿಯನ್ನು ತುಪ್ಪದಲ್ಲಿ ಉರಿದು ಪಕ್ಕದಲ್ಲಿಟ್ಟುಕೊಳ್ಳಿ
  • ನಂತರ ಅದೇ ಪಾತ್ರೆಗೆ ತುರಿದ ಕ್ಯಾರಟ್ ಹಾಕಿ ಹಸಿ ವಾಸನೆ ಹೋಗುವ ವರೆಗೆ ಉರಿಯಿರಿ
  • ನಂತರ ಹಾಲು ಹಾಕಿ ಕ್ಯಾರಟ್ ಅನ್ನು ಬೇಯಿಸಿ
  • ಇದಕ್ಕೆ ಸಕ್ಕರೆ ಹಾಕಿ 10 ನಿಮಿಷ ಮಾಗಿಸಿ
  • ಕ್ಯಾರಟ್ ಬೆಂದಿದೆ ಎನಿಸಿದಲ್ಲಿ ಗೋಡಂಬಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ
  • ಇದನ್ನು ಸ್ವಲ್ಪ ಸಮಯದ ನಂತರ ಸವಿಯಿರಿ

CATEGORIES:

RATE THIS RECIPE

Comments (0)