Roasted gram chutney powder- Kannada

Last Updated : 17 Jan 2018

Preethi

Recipes 89
  • Servings
  • 10
  • Cook Time
  • 10min
  • Prep Time
  • 5min

Upload Your Favourite Recipes & Win Rewards

Upload Recipe

DESCRIPTION:

Very Special Roasted gram chutney powder is narth style recipe

INGREDIENTS:

  • 200 ಗ್ರಾಮ್ ಹುರಿಗಡಲೆ
  • 2 ಚಮಚ ಕೆಂಪು ಮೆಣಸಿನ ಪುಡಿ
  • 1 ಚಮಚ ಜೀರಿಗೆ
  • 25 ಎಸಳು ಬೆಳ್ಳುಳ್ಳಿ
  • 20 ಎಲೆ ಹುರಿದ ಕರಿಬೇವು
  • ಸ್ವಲ್ಪ ಕೋತಂಬರಿ ಸೊಪ್ಪು
  • 2 ಚಮಚ ಕೊಬ್ಬರಿ ತುರಿ
  • 1 ಚಮಚ ಸಕ್ಕರೆ
  • ರುಚಿಗೆ ತಕ್ಕ ಉಪ್ಪು
  • ಸ್ವಲ್ಪ ಹುಣಸೆ ಹಣ್ಣು

INSTRUCTIONS:

  • ಹುರಿಗಡಲೆ, ಕೆಂಪು ಮೆಣಸಿನ ಪುಡಿ, ಜೀರಿಗೆ, ಬೆಳ್ಳುಳ್ಳಿ, ಹುರಿದ ಕರಿಬೇವು, ಕೋತಂಬರಿ ಸೊಪ್ಪು, ಉಪ್ಪು, ಸಕ್ಕರೆ, ಕೊಬ್ಬರಿ ತುರಿ, ಹುಣಸೆ ಹಣ್ಣು ಎಲ್ಲಾವನ್ನು ರುಬ್ಬಿ ಪುಡಿ ಮಾಡಿ ಕೊಳ್ಳಿ
  • ನಂತರ ಚಟ್ನಿ ಪುಡಿಯನ್ನು ರೊಟ್ಟಿ, ಚಪಾತಿ, ದೋಸೆ ಜೊತೆಗೆ ಸವಿಯಿರಿ

CATEGORIES:

RATE THIS RECIPE

Comments (0)