North Dish Kara Holige

Last Updated : 25 Jan 2018

Preethi

Recipes 89
  • Servings
  • 6
  • Cook Time
  • 15min
  • Prep Time
  • 10min

Upload Your Favourite Recipes & Win Rewards

Upload Recipe

DESCRIPTION:

Special Kara Holige in North Side Dish

INGREDIENTS:

  • 200 ಗ್ರಾಮ್ ಮೈದಾ
  • 100 ಗ್ರಾಮ್ ಕಡ್ಲೆ ಹಿಟ್ಟು
  • 2 ಸ್ಪೂನ್ ಕೆಂಪು ಮೆಣಸಿನ ಪುಡಿ
  • 1 ಸ್ಪೂನ್ ಜೀರಿಗೆ
  • 1 ಸ್ಪೂನ್ ಅಜ್ಜವಾನ
  • ರುಚಿಗೆ ತಕ್ಕ ಉಪ್ಪು
  • ಎಣ್ಣೆ

INSTRUCTIONS:

  • ಉಪ್ಪು,ಮೈದಾ ಹಿಟ್ಟನ್ನು ಪೂರಿ ಹಿಟ್ಟಿನ ಹದಕ್ಕೆ ಕಲೆಸಿಡಿ
  • ನಂತರ ಕಡ್ಲೆ ಹಿಟ್ಟನ್ನು ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಕಾಯಿಸಿದ ಎಣ್ಣೆ, ಉಪ್ಪು, ಕೆಂಪು ಮೆಣಸಿನ ಪುಡಿ, ಜೀರಿಗೆ, ಅಜ್ಜವಾನ ಎಲ್ಲವನ್ನೂ ಹಾಕಿ ಸ್ವಲ್ಪ ಸ್ವಲ್ಪ ನೀರನ್ನು ಹಾಕುತ್ತಾ ಗಟ್ಟಿಯಾಗಿ ಕಲೆಸಿಡಿ
  • ನಂತರ ಮೈದಾ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ ಮೈದಾ ಉಂಡೆಯನ್ನು ಸ್ವಲ್ಪ ಅಗಲ ಮಾಡಿ ಕಲೆಸಿಟ್ಟ ಕಡ್ಲೆ ಹಿಟ್ಟಿನ ಉಂಡೆ ತುಂಬಿ ತೆಳುವಾಗಿ ಲಟ್ಟಿಸಿ ಕೊಳ್ಳಿ
  • ನಂತರ ಕಾದ ಎಣ್ಣೆಯಲ್ಲಿ ಕರಿಯಿರಿ
  • ಈ ಕಾರದ ಒಬ್ಬಟ್ಟಿನ ಮೇಲೆ ಚಿಕ್ಕದಾಗಿ ಕಟ್ ಮಾಡಿದ ಕೋತಂಬರಿ ಸೊಪ್ಪು, ಈರುಳ್ಳಿ,ಕ್ಯಾರೆಟ್ ತುರಿ, ಎಲ್ಲಾ ಹಾಕಿಕೊಂಡು ಸರ್ವ್ ಮಾಡಿ, ಇಲ್ಲ ಹಾಗೆಯೇ ಸವಿಯಬಹುದು.

CATEGORIES:

RATE THIS RECIPE

Comments (0)