Special Alu Churumuri - Kannada

Last Updated : 25 Jan 2018

Preethi

Recipes 89
  • Servings
  • 3
  • Cook Time
  • 5min
  • Prep Time
  • 10min

Upload Your Favourite Recipes & Win Rewards

Upload Recipe

DESCRIPTION:

Special Chats in Alu Churumuri

INGREDIENTS:

  • 1 ಈರುಳ್ಳಿ
  • 2 ಆಲೂಗೆಡ್ಡೆ
  • 4 ಹಸಿಮೆಣಸಿನ ಕಾಯಿ
  • 1 ನಿಂಬೆ ಹಣ್ಣಿನ ರಸ
  • ಸ್ವಲ್ಪ ಕೋತಂಬರಿ ಸೊಪ್ಪು
  • 1 ಸ್ಪೂನ್ ಸಕ್ಕರೆ
  • 2 ಸ್ಪೂನ್ ಹುರಿಗಡಲೆ ಪುಡಿ
  • 3 ಲೀಟರ್ ಮಂಡಕ್ಕಿ
  • 3 ಸ್ಪೂನ್ ಎಣ್ಣೆ
  • 1 ಸ್ಪೂನ್ ಸಾಸಿವೆ
  • ಸ್ವಲ್ಪ ಕರಿಬೇವು
  • ಸ್ವಲ್ಪ ಅರಿಶಿನ ಪುಡಿ

INSTRUCTIONS:

  • ಈರುಳ್ಳಿ, ಆಲೂಗೆಡ್ಡೆ, ಕೋತಂಬರಿ ಸೊಪ್ಪು, ಎಲ್ಲವನ್ನೂ ಕಟ್ ಮಾಡಿಟ್ಟುಕೊಳ್ಳಿ
  • ನಂತರ ಒಗ್ಗರಣೆಗೆ ಎಣ್ಣೆ ಹಾಕಿ ಸಾಸಿವೆ, ಕರಿಬೇವು, ಈರುಳ್ಳಿ, ಆಲೂಗೆಡ್ಡೆ ಹಾಕಿ ಚೆನ್ನಾಗಿ ಮಾಗಿಸಿ
  • ನಂತರ ಉಪ್ಪು, ಸಕ್ಕರೆ ಕೋತಂಬರಿ ಸೊಪ್ಪು ಹಾಕಿ ಗ್ಯಾಸ್ ಆರಿಸಿ
  • ಒಗ್ಗರಣೆಗೆ ಮಂಡಕ್ಕಿ, ಹುರಿಗಡಲೆ ಪುಡಿ, ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕೊನೆಯಲ್ಲಿ ತೆಂಗಿನ ತುರಿ ಹಾಕಿ ಸರ್ವ್ ಮಾಡಿ
  • ಟೀ ಜೊತೆ ಆಲೂ ಚುರುಮುರಿ ತುಂಬಾ ರುಚಿಕರವಾಗಿರುತ್ತದೆ

CATEGORIES:

RATE THIS RECIPE

Comments (0)