Mentya kobbari chutney - Kannada

Last Updated : 25 Jan 2018

Preethi

Recipes 89
  • Servings
  • 4
  • Cook Time
  • 10min
  • Prep Time
  • 10min

Upload Your Favourite Recipes & Win Rewards

Upload Recipe

DESCRIPTION:

mentya chutney is very good for health

INGREDIENTS:

  • 2 ಸ್ಪೂನ್ ಮೆಂತ್ಯ
  • 1 ಕಪ್ ತೆಂಗಿನ ತುರಿ
  • 5 ಒಣ ಮೆಣಸಿನಕಾಯಿ
  • 2 ಬೆಳ್ಳುಳ್ಳಿ
  • ಸ್ವಲ್ಪ ಕೋತಂಬರಿ ಸೊಪ್ಪು
  • ಉಪ್ಪು
  • 2 ಈರುಳ್ಳಿ
  • ಸ್ವಲ್ಪ ಕರಿಬೇವು
  • 2 ಸ್ಪೂನ್ ಎಣ್ಣೆ
  • 1 ಸ್ಪೂನ್ ಸಾಸಿವೆ
  • ಸ್ವಲ್ಪ ಹುಣಸೆ ಹಣ್ಣು

INSTRUCTIONS:

  • ಮೊದಲು ಒಣಮೆಣಸಿನ ಕಾಯಿ, ಮೆಂತ್ಯ ಹುರಿದು ಕೊಳ್ಳಿ
  • ರುಬ್ಬಲು ಹುರಿದವು ತೆಂಗಿನ ತುರಿ, ಕೋತಂಬರಿ ಸೊಪ್ಪು, ಬೆಳ್ಳುಳ್ಳಿ, ಹುಣಸೆ ಹಣ್ಣು, ಉಪ್ಪು ಎಲ್ಲಾ ಹಾಕಿ ರುಬ್ಬಿ ಕೊಳ್ಳಿ
  • ನಂತರ ಬಾಣಲೆಗೆ ಎಣ್ಣೆ ಹಾಕಿ ಸ್ವಲ್ಪ ಬಿಸಿ ಮಾಡಿ ಸಾಸಿವೆ, ಕರಿಬೇವು, ಈರುಳ್ಳಿ ಹಾಕಿ ರುಬ್ಬಿದ ಮಿಶ್ರಣವನ್ನು ಹಾಕಿ ಕುದಿಸಿ

CATEGORIES:

RATE THIS RECIPE

Comments (0)