Special Ginnu

Last Updated : 25 Jan 2018

Preethi

Recipes 89
  • Servings
  • 4
  • Cook Time
  • 10min
  • Prep Time
  • 5min

Upload Your Favourite Recipes & Win Rewards

Upload Recipe

DESCRIPTION:

Special Recipe Ginnu

INGREDIENTS:

  • 1 ಲೀಟರ್ ಹಾಲು
  • 1/4 ಲೀಟರ್ ಗಿಣ್ಣು ಹಾಲು
  • 1 ಬಟ್ಟಲು ಬೆಲ್ಲ
  • ಚಿಟಿಕೆ ಉಪ್ಪು

INSTRUCTIONS:

  • ಹಾಲು, ಗಿಣ್ಣು ಹಾಲು, ಬೆಲ್ಲ, ಉಪ್ಪು, ಎಲ್ಲಾ ಹಾಕಿ ಚೆನ್ನಾಗಿ ಮಿಶ್ರ ಮಾಡಿ ಬೇರೆ ಪಾತ್ರೆಗೆ ಸೋಸಿಕೊಳ್ಳಿ
  • ನಂತರ ದೊಡ್ಡ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಹಾಕಿ ಹಾಲಿನ ಪಾತ್ರೆಯನ್ನು ನೀರಿನಲ್ಲಿ ಇಟ್ಟು ಪಾತ್ರೆಗೆ ಪ್ಲೇಟನ್ನು ಮುಚ್ಚಿ ಬೇಯಿಸಿ

CATEGORIES:

RATE THIS RECIPE

Comments (0)