Very Healthy Vegetables Salad - Kannada

Last Updated : 25 Jan 2018

Preethi

Recipes 89
  • Servings
  • 2
  • Cook Time
  • 2min
  • Prep Time
  • 10min

Upload Your Favourite Recipes & Win Rewards

Upload Recipe

DESCRIPTION:

Vegetables Salad is very good for health,

INGREDIENTS:

  • 1 ನವಿಲು ಕೊಸು
  • 2 ಕ್ಯಾರೆಟ್
  • 15 ಬೀನ್ಸ್
  • 1/2 ಬಿಟ್ ರೂಟ್
  • ಸ್ವಲ್ಪ ಹೂ ಕೊಸು
  • 1 ಸಣ್ಣ ಸೌತೆಕಾಯಿ
  • ಸ್ವಲ್ಪ ಮೆಂತ್ಯ ಸೋಪ್ಪು
  • ಸ್ವಲ್ಪ ಕೋತಂಬರಿ ಸೊಪ್ಪು
  • 1/2 ನಿಂಬೆ ಹಣ್ಣು
  • ಸ್ವಲ್ಪ ಕಾಳು ಮೆಣಸಿನ ಪುಡಿ
  • ಉಪ್ಪು

INSTRUCTIONS:

  • ಮೇಲೆ ಹೇಳಿದ ಎಲ್ಲಾ ತರಕಾರಿಗಳನ್ನು ಚಿಕ್ಕದಾಗಿ ಕತ್ತರಿಸಿ ಕೊಳ್ಳಿ
  • ನಂತರ ಉಪ್ಪು, ಕಾಳು ಮೆಣಸಿನ ಪುಡಿ, ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಸರ್ವ್ ಮಾಡಿ

CATEGORIES:

RATE THIS RECIPE

Comments (0)