Jaggery and coconut milk - Kannada

Last Updated : 25 Jan 2018

Preethi

Recipes 89
  • Servings
  • 4
  • Cook Time
  • 5min
  • Prep Time
  • 5min

Upload Your Favourite Recipes & Win Rewards

Upload Recipe

DESCRIPTION:

Jaggery coconut milk

INGREDIENTS:

  • 1 ಬೌಲ್ ಬೆಲ್ಲ
  • 1 ಬೌಲ್ ತೆಂಗಿನ ಕಾಯಿ ತುರಿ
  • ಚಿಟಿಕೆ ಉಪ್ಪು

INSTRUCTIONS:

  • ತೆಂಗಿನ ಕಾಯಿ ತುರಿ ಮತ್ತು ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ರುಬ್ಬಿ
  • ಬೆಲ್ಲವನ್ನು ಸ್ವಲ್ಪ ನೀರು ಹಾಕಿ ಪಾಕ ಮಾಡಿ ಕೊಳ್ಳಿ
  • ಬೆಲ್ಲದ ಪಾಕವನ್ನು ಸೋಸಿ ರುಬ್ಬಿದ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ
  • ಈ ಬೆಲ್ಲದ ಕಾಯಿಹಾಲು ಬೇಯಿಸಿದ ಹುರುಳಿ ಕಾಳಿನ ಜೊತೆಗೆ ಸವಿಯಲು ತುಂಬಾ ರುಚಿಕರವಾಗಿರುತ್ತದೆ

CATEGORIES:

RATE THIS RECIPE

Comments (0)