Ground nut Holige - Kannada

Last Updated : 01 Feb 2018

Preethi

Recipes 89
  • Servings
  • 5
  • Cook Time
  • 20min
  • Prep Time
  • 15min

Upload Your Favourite Recipes & Win Rewards

Upload Recipe

DESCRIPTION:

Very Healthy in jaggery and ground nut

INGREDIENTS:

  • 200 ಗ್ರಾಮ್ ಸೇಂಗಾಬೀಜ
  • 200 ಗ್ರಾಮ್ ಬೆಲ್ಲ
  • 100 ಗ್ರಾಮ್ ಮೈದಾ
  • 5 ಚಮಚ ಎಣ್ಣೆ

INSTRUCTIONS:

  • ಮೈದಾ ಹಿಟ್ಟನ್ನು ಪೂರಿ ಹಿಟ್ಟಿನ ಹದಕ್ಕೆ ಕಲೆಸಿಡಿ
  • ಸೇಂಗಾಬೀಜವನ್ನು ಹುರಿದು ಪುಡಿ ಮಾಡಿಕೊಳ್ಳಿ
  • ಬೆಲ್ಲವನ್ನು ಪುಡಿ ಮಾಡಿಕೊಳ್ಳಿ
  • ಸೇಂಗಾಬೀಜದ ಪುಡಿ ಮತ್ತು ಬೆಲ್ಲದ ಪುಡಿಯನ್ನು ಚೆನ್ನಾಗಿ ಕಲಸಿ ಸ್ವಲ್ಪ ಹಾಲನ್ನು ಹಾಕಬಹುದು
  • ಈ ಮಿಶ್ರಣವನ್ನು ಚಿಕ್ಕ ಚಿಕ್ಕ ಉಂಡೆ ಮಾಡಿ ಮೈದಾಹಿಟ್ಟಿನಲ್ಲಿ ತುಂಬಿ ಲಟ್ಟಿಸಿ ತವಾದ ಮೇಲೆ ಬೇಯಿಸಿ
  • ಸೇಂಗಾ ಹೋಳಿಗೆ ಮೇಲೆ ತುಪ್ಪ ಹಾಕಿಕೊಂಡು ಸವಿಯಿರಿ

CATEGORIES:

RATE THIS RECIPE

Comments (0)