Veg Frieds Rice - Kannada

Last Updated : 01 Feb 2018

Preethi

Recipes 89
  • Servings
  • 6
  • Cook Time
  • 15min
  • Prep Time
  • 20min

Upload Your Favourite Recipes & Win Rewards

Upload Recipe

DESCRIPTION:

this recipe is add all Vegetables so this is very healthy dish

INGREDIENTS:

  • 1 ಬೌಲ್ ಬೀನ್ಸ್
  • 1/2 ಬೌಲ್ ಕ್ಯಾರೆಟ್
  • 1 ಬೌಲ್ ಹಸಿ ಬಟಾಣಿ
  • 1 ಬೌಲ್ ಕ್ಯಾಪ್ಸಿಕಂ
  • 1 ಬೌಲ್ ಟೊಮೊಟೊ
  • 1 ಬೌಲ್ ಈರುಳ್ಳಿ ಹೂ
  • 1 ಈರುಳ್ಳಿ
  • 5 ಹಸಿಮೆಣಸಿನ ಕಾಯಿ
  • 1 ಚಿಕ್ಕಚಕ್ಕೆ
  • 4 ಲವಂಗ
  • 3 ಚಮಚ ಸೋಯಾ ಸಾಸ್
  • 3 ಚಮಚ ಟೊಮೊಟೊ ಸಾಸ್3 ಚಮಚ ಹಸಿ ಮೆಣಸಿನಕಾಯಿ ಸಾಸ್
  • ಸ್ವಲ್ಪ ಕರಿಬೇವು
  • ಸ್ವಲ್ಪ ಕೋತಂಬರಿ ಸೊಪ್ಪು
  • 2 ಕಪ್ ಅಕ್ಕಿ
  • ಉಪ್ಪು, ಎಣ್ಣೆ
  • 1 ಚಮಚ ಸಕ್ಕರೆ

INSTRUCTIONS:

  • ಮೊದಲು ಅನ್ನ ಮಾಡಿಟ್ಟು ಕೊಳ್ಳಿ
  • ಎಲ್ಲಾ ತರಕಾರಿ ಯನ್ನು ಚಿಕ್ಕದಾಗಿ ಕಟ್ ಮಾಡಿ
  • ನಂತರ ಒಗ್ಗರಣೆಗೆ ಎಣ್ಣೆ ಹಾಕಿ ಜೀರಿಗೆ ಕರಿಬೇವು ಹಾಕಿ ನಂತರ ಈರುಳ್ಳಿ ತರಕಾರಿಗಳನ್ನು ಹಾಕಿಚಕ್ಕೆ ಲವಂಗ ಮಾಗಿಸಿ ಸಾಸ್ ಹಾಕಿ ಮಾಗಿಸಿ ಕೋತಂಬರಿ ಸೊಪ್ಪು ಸಕ್ಕರೆ ಹಾಕಿಉಪ್ಪು ಹಾಕಿ ಗೋಡಂಬಿ ತುಪ್ಪದಲ್ಲಿ ಹುರಿದು ಹಾಕಿ
  • ನಂತರ ಅನ್ನವನ್ನು ಹಾಕಿ ಕಲೆಸಿ ಸರ್ವ್ ಮಾಡಿ

CATEGORIES:

RATE THIS RECIPE

Comments (0)