Home made puliyogare - Kannada
Last Updated : 01 Feb 2018
Upload Your Favourite Recipes & Win Rewards
Upload RecipeDESCRIPTION:
Home Made Recipe in Puliyogare
INGREDIENTS:
- 2 ಚಮಚ ಕಡಲೆಬೇಳೆ
- 2 ಚಮಚ ಉದ್ದಿನ ಬೇಳೆ
- 6 ಚಮಚ ಕೊತಂಬರಿ ಬೀಜ
- 6 ಚಮಚ ಜೀರಿಗೆ
- 1 ಚಮಚ ಮೆಂತ್ಯ
- 15 ಒಣ ಮೆಣಸಿನ ಕಾಯಿ
- 1/2 ಚಮಚ ಮೆಣಸು
- 1 ಚಮಚ ಗಸಗಸೆ
- 1 ಅರಿಶಿನ ಕೊನೆ
- 150 ಗ್ರಾಮ್ ಹುಣಸೆ ಹಣ್ಣಿನ ರಸ
- 6 ಚಮಚ ಎಣ್ಣೆ
- 1 ಚಮಚ ಸಾಸಿವೆ, ಜೀರಿಗೆ
- ಸ್ವಲ್ಪ ಕರಿಬೇವು
- 4 ಚಮಚ ಬೆಲ್ಲ
- ರುಚಿಗೆ ತಕ್ಕ ಉಪ್ಪು
- 5 ಚಮಚ ಸೇಂಗಾಬೀಜ
INSTRUCTIONS:
- ಹೇಳಿದ ಎಲ್ಲಾವುಗಳನ್ನು ಹುರಿದು ಪುಡಿ ಮಾಡಿ ಕೊಳ್ಳಿ
- ಹುಣಸೆ ರಸವನ್ನು ತೆಗೆದುಇಟ್ಟುಕೊಳ್ಳಿ
- ಒಗ್ಗರಣೆಗೆ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಸಾಸಿವೆ, ಜೀರಿಗೆ, ಕಡಲೆಬೇಳೆ, ಉದ್ದಿನ ಬೇಳೆ, ಕರಿಬೇವು, ಹಾಕಿ ನಂತರ ಹುಣಸೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಕುದಿಸಿ ನಂತರ ಮೊದಲು ಮಾಡಿದ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕುದಿಸಿ ಉಪ್ಪು, ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ
- ಈಗ ಪುಳಿಯೋಗರೆ ಗೊಜ್ಜು ಸಿದ್ಧವಾಗಿದೆ ಇದಕ್ಕೆ ಅನ್ನವನ್ನು ಸೇಂಗಾಬೀಜವನ್ನು ಹುರಿದು ಹಾಕಿ ಕಲೆಸಿ ಸರ್ವ್ ಮಾಡಿ
RATE THIS RECIPE