Home Made Rice Papad / Appala - Kannada

Last Updated : 01 Feb 2018

Preethi

Recipes 89
  • Servings
  • 20
  • Cook Time
  • 30min
  • Prep Time
  • 60min

Upload Your Favourite Recipes & Win Rewards

Upload Recipe

DESCRIPTION:

Home Made Rice Papad

INGREDIENTS:

  • 1/2 ಕೆ ಜಿ ಅಕ್ಕಿ
  • 4 ಚಮಚ ಜೀರಿಗೆ
  • 1 ಕಪ್ ಕೆಂಪು ಮೆಣಸಿನ ಪುಡಿ
  • 4 ಚಮಚ ಅಜ್ಜವಾನ
  • ಉಪ್ಪು
  • 5 ಚಮಚ ಉದ್ದಿನ ಬೇಳೆ

INSTRUCTIONS:

  • ಅಕ್ಕಿಯನ್ನು ತೊಳೆದು ಒಣಗಿಸಿ ಹಿಟ್ಟು ಮಾಡಿಕೊಳ್ಳಿ ಅಕ್ಕಿ ಹಿಟ್ಟಿಗೆ ಜೀರಿಗೆ, ಅಜ್ಜವಾನ, ಕೆಂಪು ಮೆಣಸಿನ ಪುಡಿ ಉಪ್ಪು ಹಾಕಿ ಮಿಶ್ರ ಮಾಡಿ
  • ನಂತರ ಒಂದು ದಪ್ಪ ತಳದ ಪಾತ್ರೆಯಲ್ಲಿ ನೀರು ಹಾಕಿ 1 ಕಪ್ ಹಿಟ್ಟನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಕುದಿಸಿ
  • ಕುದಿಯುತ್ತಿರುವ ಹಿಟ್ಟಿನ ಮಿಶ್ರಣಕ್ಕೆ ಉಳಿದ ಹಿಟ್ಟನ್ನು ಹಾಕಿ ಸ್ವಲ್ಪ ಸಮಯ ಕುದಿಸಿ ನಂತರ ಚೆನ್ನಾಗಿ ಕಲಸಿ ಮುದ್ದೆ ಮಾಡಿಕೊಳ್ಳಿ
  • ಮುದ್ದೆ ಮಾಡಿದ ನಂತರ ಮುದ್ದೆಯನ್ನು ಚೆನ್ನಾಗಿ ನಾದಿಕೊಂಡು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ಅಪ್ಪಳ ಮಾಡಿ ಬಿಸಿಲಿನಲ್ಲಿ ಒಣಗಿಸಿ ಎಣ್ಣೆಯಲ್ಲಿ ಕರಿಯಿರಿ

CATEGORIES:

RATE THIS RECIPE

Comments (0)