Pudina Pulao- Kannada
Last Updated : 05 Feb 2018
Upload Your Favourite Recipes & Win Rewards
Upload RecipeDESCRIPTION:
ಪುದಿನ ಪಲಾವ್
INGREDIENTS:
- 1/2 ಬಟ್ಟಲು ಬಸುಮತಿ ಅಕ್ಕಿ
- 1 ಕಟ್ಟು ಪುದಿನ ಸೊಪ್ಪು
- 1/2 ಕಟ್ಟು ಕೋತುಂಬಾರಿ ಸೊಪ್ಪು
- 1/4 ಶುಂಠಿ
- 2 ಚಮಚ ತೆಂಗಿನಕಾಯಿ ತುರಿ
- 3 ಪೀಸ್ ಬೆಳ್ಳುಳ್ಳಿ
- 4 ಹಸಿರು ಮೆಣಸಿನಕಾಯಿ
- 1 ಈರುಳ್ಳಿ
- 2-3 ಚಮಚ ತುಪ್ಪ
INSTRUCTIONS:
- 1.ಪುದಿನ ಸೊಪ್ಪು, ಶುಂಠಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಕೊತುಂಬುರಿ ಸೊಪ್ಪು,ತೆಂಗಿನ ಕಾಯಿ ತುರಿ, ಮತ್ತು ಸ್ವಲ್ಪ ನೀರು ಹಾಕಿ ಮಿಕ್ಸಿನಲ್ಲಿ ಪೇಸ್ಟ್ ಮಾಡಿಕೊಳ್ಳಿ.
- ಕುಕ್ಕರ್ ನಲ್ಲಿ 2 ಚಮಚ ತುಪ್ಪ ಹಾಕಿ ,ಕಟ್ ಮಾಡಿರುವ ಈರುಳ್ಳಿ ಯನ್ನು ಕಂದು ಬಣ್ಣಕ್ಕೆ ಬರುವವರೆಗೆ ಫ್ರವೈ ಮಾಡಿಕೊಳ್ಳಿ.
- ಮಿಕ್ಸಿಯಲ್ಲಿ ಮಾಡಿದ್ದ ಫೇಸ್ಟ್ ಮತ್ತು ಬಸುಮತಿ ಅಕ್ಕಿಯನ್ನು ತೊಳೆದು ಕುಕ್ಕರ್ ನೊಳಗೆ ಹಾಕಿ,2 ಗ್ಲಾಸ್ ನೀರು ಹಾಕಿ ,ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ 2 ವಿಷಲ್ ಹಾಕಿಸಿ.
- ಈಗ ನಿಮ್ಮ ಮುಂದೆ ರುಚಿಯಾದ ಬಿಸಿ ಬಿಸಿ ಪುದಿನ ಪಾಲವು ಬಡಿಸಲು ಸಿದ್ಧವಾಗಿದೆ......
RATE THIS RECIPE