Puliyogare gojju - Kannada
Last Updated : 05 Feb 2018
Upload Your Favourite Recipes & Win Rewards
Upload RecipeDESCRIPTION:
ಪುಳಿಯೋಗರೆ ಗೊಜ್ಜು
INGREDIENTS:
- 1/2 ಬಟ್ಟಲು ಹುಣಿಸೆಹಣ್ಣು ರಸ
- 3 ಬಟ್ಟಲು ನೀರು
- 3/4 ಬಟ್ಟಲು ಬೆಲ್ಲ
- 2 ಚಮಚ ಉದ್ದಿನಬೇಳೆ
- 2 ಚಮಚ ಎಳ್ಳು
- 2 ಚಮಚ ಕೊತುಂಬುರಿ ಬೀಜ
- 7-8 ಒಣ ಮೆಣಸಿನಕಾಯಿ
- ಒಂದು ಚಮಚ ಮೆಂತ್ಯೆ
- 2 ಚಮಚ ಕಡ್ಲೆಬೇಳೆ
- ಸ್ವಲ್ಪ ಚಕ್ಕೆ
- ಒಂದು ಚಮಚ ಜೀರಿಗೆ
- ಉಪ್ಪು
- ಕರಿಬೇವು ಸೊಪ್ಪು
- ಕಡ್ಲೇ ಬೀಜ
INSTRUCTIONS:
- 1.ಹುಣಸೆಹಣ್ಣು ಅನ್ನು ನೀರಿನಲ್ಲಿ ತೊಳೆದು ನೆನೆಸಿ 3-4 ನಿಮಿಷ ಇಡಬೇಕು
- 2.ಕಡ್ಲೆಬೇಳೆ, ಕೊತುಂಬುರಿ ಬೀಜ, ಒಣ ಮೆಣಸಿನಕಾಯಿ, ಮೆಂತ್ಯೆ, ಉದ್ದಿನಬೇಳೆ, ಜೀರಿಗೆ, ಚೆಕ್ಕೆ,ಎಲ್ಲವನ್ನು ಉರಿದು ಪುಡಿ ಮಾಡಿಕೊಳ್ಳಿ
- 3. ಬಾಣಲಿ ಯಲ್ಲಿ ಹುಣಸೆ ರಸ ಹಾಕ ಗಟ್ಟಿ ಅದ ಬರುವವರೆಗೆ ಚನ್ನಾಗಿ ಕುದಿಸಿ ,ಕುದ್ದಮೇಲೆ ಮಿಕ್ಸಿ ಮಾಡಿಕೊಡಿರಿರುವ ಪುಡಿ ಮತ್ತು ಬೆಲ್ಲವನ್ನು ಹಾಕಿ ,ಚನ್ನಾಗಿ ಮಿಕ್ಸ್ ಮಾಡಿ
- 4.ಕುದ್ದಮೇಲೆ ಉಪ್ಪು ಮತ್ತು ಎಣ್ಣೆ ಹಾಕಿ ಮತ್ತೆ ಕುದಿಸಬೇಕು. ಕೊನೆಯಲ್ಲಿ ಎಣ್ಣೆ ಮೇಲೆ ಬಂದಮೇಲೆ ಪುಳಿಯೋಗರೆ ಗೊಜ್ಜು ತಯಾರು.
- 5.ಒಗ್ಗರಣೆ ಹಾಕುವಾಗ ಬೆಳ್ಳುಳ್ಳಿ .ಮತ್ತು ಕರಿಬೇವು ಸೊಪ್ಪು ಹಾಕಿ .
RATE THIS RECIPE