White Holige (Ujjida Rotti )- Kannada

Last Updated : 05 Feb 2018

Preethi

Recipes 89
  • Servings
  • 4
  • Cook Time
  • 15min
  • Prep Time
  • 30min

Upload Your Favourite Recipes & Win Rewards

Upload Recipe

DESCRIPTION:

White Holige

INGREDIENTS:

  • 1 ಕಪ್ ಮೈದಾ
  • 5 ಚಮಚ ಅನ್ನ
  • 5 ಚಮಚ ಅಕ್ಕಿ ಹಿಟ್ಟು
  • ಸ್ವಲ್ಪ ಎಣ್ಣೆ
  • ಚಿಟಿಕೆ ಉಪ್ಪು

INSTRUCTIONS:

  • ಮೈದಾ ಹಿಟ್ಟನ್ನು ಒಬ್ಬಟ್ಟಿನ ಹದಕ್ಕೆ ಕಲೆಸಿಡಿ
  • 30 ನಿಮಿಷಗಳ ನಂತರ ಅನ್ನ, ಅಕ್ಕಿಹಿಟ್ಟು, ಉಪ್ಪು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ
  • ನಂತರ ಕಲೆಸಿಟ್ಟ ಮೈದಾಹಿಟ್ಟನ್ನು ಚಿಕ್ಕದಾಗಿ ತೆಗೆದುಕೊಂಡು ಉಂಡೆಗಳನ್ನು ತುಂಬಿ ಚಪ್ಪಾತಿ ತರ ಲಟ್ಟಿಸಿ ತವಾದ ಮೇಲೆ ಬೇಯಿಸಿ
  • ಈ ರೊಟ್ಟಿಯನ್ನು ಚಟ್ನಿ ಜೊತೆಗೆ ಸರ್ವ್ ಮಾಡಿ

CATEGORIES:

RATE THIS RECIPE

Comments (0)