Coconut Barfi - Kannada
Last Updated : 08 Feb 2018
Upload Your Favourite Recipes & Win Rewards
Upload RecipeDESCRIPTION:
Coconut Barfi
INGREDIENTS:
- 1 ಬಟ್ಟಲು ತೆಂಗಿನ ಕಾಯಿ ತುರಿ
- 3/4 ಬಟ್ಟಲು ಸಕ್ಕರೆ
- 5 ಚಮಚ ಹಾಲು
- ಸ್ವಲ್ಪ ಏಲಕ್ಕಿ ಪುಡಿ
- 2 ಚಮಚ ತುಪ್ಪ
INSTRUCTIONS:
- ಒಂದು ದಪ್ಪ ತಳದ ಪಾತ್ರೆಯನ್ನು ಬಿಸಿ ಮಾಡಿ ನಂತರ ತೆಂಗಿನ ಕಾಯಿ ತುರಿ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಕಲಸಿ
- ಸ್ವಲ್ಪ ಸ್ವಲ್ಪ ಹಾಲನ್ನು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡುತ್ತಾ ಇರಿ ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಹಾಗೆ ಬೇಕಾದರೆ 1 ಚಮಚ ತುಪ್ಪ ಹಾಕಿ ಕೊಳ್ಳಬಹುದು
- ತೆಂಗಿನ ತುರಿ ಜೊತೆಗೆ ಸಕ್ಕರೆ ಕರಗಿ ನೀರಿನ ಪ್ರಮಾಣ ಕಡಿಮೆ ಆಗುವ ವರೆಗೂ ಸಣ್ಣ ಉರಿಯಲ್ಲಿ ಮಿಶ್ರ ಮಾಡುತ್ತಾ ಹೋದರೆ ಸಾಕು
- ಸ್ವಲ್ಪ ಗಟ್ಟಿಯಾಗಿ ಪಾಕ ಬಂದಮೇಲೆ ತುಪ್ಪ ಸವರಿದ ತಟ್ಟೆಗೆ ಹಾಕಿ ಸಮವಾಗಿ ಹರಡಿ ತಣ್ಣಗಾಗಲು ಹಾಗೆ ಇಡಿ
- ನಂತರ ಅದನ್ನು ತಮಗೆ ಬೇಕಾದ ರೀತಿಯಲ್ಲಿ ಕಟ್ ಮಾಡಿಕೊಳ್ಳಿ
RATE THIS RECIPE