Gulab Jamun

Last Updated : 09 May 2018

Preethi

Recipes 89
  • Servings
  • 5
  • Cook Time
  • 15min
  • Prep Time
  • 10min

Upload Your Favourite Recipes & Win Rewards

Upload Recipe

DESCRIPTION:

Gulab Jamun

INGREDIENTS:

  • 200 ಗ್ರಾಮ್ ಗುಲಾಬ್ ಜಾಮೂನ್ ಪುಡಿ
  • 1/2 ಕಪ್ ಹಾಲು
  • 200 ಗ್ರಾಮ್ ಸಕ್ಕರೆ
  • ಸ್ವಲ್ಪ ಕೇಸರಿ
  • ಸ್ವಲ್ಪ ಏಲಕ್ಕಿ ಪುಡಿ
  • ಎಣ್ಣೆ ಫ್ರೈ ಮಾಡಲು

INSTRUCTIONS:

  • ಗುಲಾಬ್ ಜಾಮೂನ್ ಪುಡಿಯನ್ನು ಒಂದು ಬೌಲನಲ್ಲಿ ಹಾಕಿ ಸ್ವಲ್ಪ ಸ್ವಲ್ಪ ಹಾಲು ಹಾಕುತ್ತಾ ಚೆನ್ನಾಗಿ ಮಿಶ್ರ ಮಾಡಿ ಕಲೆಸಿಕೊಳ್ಳಿ ಆದರೆ ನಾದಬರದು
  • ಈನೊಂದು ಕಡೆ ಒಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಸಕ್ಕರೆಯ ಒಂದು ಅರ್ದದಷ್ಟು ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಪಾಕ ತಯಾರಿಸಿ ಕೊನೆಯಲ್ಲಿ ಕೇಸರಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಗ್ಯಾಸ್ ಆರಿಸಿ
  • ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಲು ಇಡಿ
  • ಕೈಗೆ ತುಪ್ಪ ಸವರಿಕೊಂಡು ಕಲೆಸಿದ ಹಿಟ್ಟನ್ನು ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕಂದು ಬಣ್ಣ ಬರುವವರೆಗೆ ಕರಿಯಿರಿ ನಂತರ ಸಕ್ಕರೆ ಪಾಕಕ್ಕೆ ಹಾಕಿ 1 ಗಂಟೆಯ ನಂತರ ಸವಿಯಲು ಸಿದ್ಧವಾಗಿದೆ

CATEGORIES:

RATE THIS RECIPE

Comments (0)