Poppy Seed Payasa - Kannada
Last Updated : 16 Feb 2018
Upload Your Favourite Recipes & Win Rewards
Upload RecipeDESCRIPTION:
Poppy Seed is very healthy in antioxidant, iron, copper, calcium, zinc, etc
INGREDIENTS:
- 1 ಕಪ್ ಹುರಿದ ಗಸಗಸೆ
- 1 ಕಪ್ ತೆಂಗಿನ ಕಾಯಿ ತುರಿ
- 1/2 ಕಪ್ ಒಣಕೊಬ್ಬರಿ
- 3/4 ಕಪ್ ಬೆಲ್ಲ
- 1/2 ಕಪ್ ಹಾಲು
- 4 ಬಾದಾಮಿ
- 2 ಚಮಚ ತುಪ್ಪ
- 5-6 ಗೋಡಂಬಿ, ಒಣದ್ರಾಕ್ಷಿ
- 1/2 ಚಮಚ ಏಲಕ್ಕಿ ಪುಡಿ
INSTRUCTIONS:
- ಮೊದಲು ಹುರಿದ ಗಸಗಸೆ, ತೆಂಗಿನ ಕಾಯಿ ತುರಿ, ಒಣಕೊಬ್ಬರಿ, ಬಾದಾಮಿ ಹಾಕಿ ಸ್ವಲ್ಪ ನೀರು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ
- ಒಂದು ಪಾತ್ರೆಯಲ್ಲಿ ಸ್ವಲ್ಪ ನೀರು ಬೆಲ್ಲ ಹಾಕಿ ಸ್ವಲ್ಪ ಸಮಯ ಬಿಸಿ ಮಾಡಿ
- ರುಬ್ಬಿದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ ಕರಗಿದ ಬೆಲ್ಲದ ನೀರನ್ನು ಸೋಸಿಕೊಳ್ಳಿ ಏಲಕ್ಕಿ ಪುಡಿಯನ್ನು ಹಾಕಿ ಸ್ವಲ್ಪ ಹಾಲು ಮತ್ತು ನೀರು ಹಾಕಿ ಚೆನ್ನಾಗಿ ಕುದಿಸಿ
- ತುಪ್ಪದಲ್ಲಿ ಒಣದ್ರಾಕ್ಷಿ, ಗೋಡಂಬಿ ಹುರಿದು ಹಾಕಿ
- ಗಸಗಸೆ ಪಾಯಸ ಈವಾಗ ಸವಿಯಲು ಸಿದ್ಧವಾಗಿದೆ ಗಸಗಸೆ ದೇಹದ ಉಷ್ಣತೆ ಕಡಿಮೆ ಮಾಡಲು ಸಹಕಾರಿಯಾಗಿದೆ.
RATE THIS RECIPE