Sweet Potato Poli or Sweet Genasu obbattu - Kannada

Last Updated : 17 Feb 2018

Preethi

Recipes 89
  • Servings
  • 5
  • Cook Time
  • 15min
  • Prep Time
  • 20min

Upload Your Favourite Recipes & Win Rewards

Upload Recipe

DESCRIPTION:

Sweet Potato is very healthy in diabetes, nutrition

INGREDIENTS:

  • 4 ದಪ್ಪವಿರುವ ಸಿಹಿ ಗೆಣಸು
  • 1 ಕಪ್ ಬೆಲ್ಲ
  • 1 ಬೌಲ್ ಮೈದಾ ಹಿಟ್ಟು
  • ಸ್ವಲ್ಪ ಉಪ್ಪು
  • 5 ಚಮಚ ಎಣ್ಣೆ

INSTRUCTIONS:

  • ಮೊದಲು ಸ್ವಲ್ಪ ನೀರು ಉಪ್ಪು ಗೆಣಸು ಹಾಕಿ ಬೇಯಿಸಿಕೊಳ್ಳಿ
  • ಮೈದಾ ಹಿಟ್ಟನ್ನು ಒಬ್ಬಟ್ಟಿನ ಹದಕ್ಕೆ ಕಲೆಸಿಕೊಳ್ಳಿ
  • ಬೆಲ್ಲವನ್ನು ಪುಡಿ ಮಾಡಿ ಕೊಳ್ಳಿ
  • ನಂತರ ಬೇಯಿಸಿದ ಗೆಣಸಿನ ಸಿಪ್ಪೆ ತೆಗೆದು ಬೆಲ್ಲ ಹಾಕಿ ಚೆನ್ನಾಗಿ ಗಂಟು ಇಲ್ಲದಂತೆ ಕಲಸಿಕೊಳ್ಳಿ
  • ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ ಇಡಿ
  • ನಂತರ ಮೈದಾ ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಅದರಲ್ಲಿ ಗೆಣಸಿನ ಉಂಡೆ ಇಟ್ಟು ಒಬ್ಬಟ್ಟಿನಂತೆ ತಟ್ಟಿ ತವಾದ ಮೇಲೆ ಬೇಯಿಸಿ
  • ಗೆಣಸಿನ ಹೋಳಿಗೆ ಸರ್ವ್ ಮಾಡಲು ಸಿದ್ಧವಾಗಿದೆ ತುಪ್ಪದ ಜೊತೆಯಲ್ಲಿ ಸವಿಯಿರಿ

CATEGORIES:

RATE THIS RECIPE

Comments (0)