Luscious moong dal ka halwa (Kannada )

Last Updated : 14 Jun 2016

Archana

Recipes 122
  • Servings
  • 4
  • Cook Time
  • 180min
  • Prep Time
  • 40min

Upload Your Favourite Recipes & Win Rewards

Upload Recipe

LANGUAGE:

DESCRIPTION:

ಹೆಸರುಬೇಳೆ ಹಲ್ವ ಉತ್ತರ ಭಾರತದಲ್ಲಿ ಅತ್ಯಂತ ಜನಪ್ರಿಯ ಸಿಹಿ ಆಗಿದೆ. ರಾಜಸ್ಥಾನದಲ್ಲಿ ವಿಶೇಷವಾಗಿ ಚಳಿಗಾಲದ ಋತುವಿನಲ್ಲಿ ತಯಾರಿಸುತ್ತಾರೆ. ಮದುವೆ ಸಂದರ್ಭಗಳಲ್ಲಿ ಮತ್ತು ಹಬ್ಬ ಹರಿದಿನಗಳಾದ ಹೋಳಿ, ದೀಪಾವಳಿ ಆಚರಣೆಯಲ್ಲಿ ಹೆಚ್ಚು ತಯಾರಿಸಲಾಗುತ್ತದೆ ಈ ಕೆಳಗೆ ನಾವು ಹೆಸರುಬೇಳೆ ಹಲ್ವ ತಯಾರಿಸುವ ವಿಧಾನವನ್ನು ವಿವರಿಸಿದ್ದೇವೆ

INGREDIENTS:

  • 1 ಕಪ್ ಹೆಸರುಬೇಳೆ
  • 0.25 ತುಪ್ಪ
  • 0.5 ಕಪ್ ನೀರು
  • 0.25 ಕಪ್ ಮಂದಗೊಳಿಸಿದ ಹಾಲು / ಕಂಡೆನ್ಸ್ಡ್ ಮಿಲ್ಕ್
  • 2 ಟೇಬಲ್ ಸ್ಪೂನ್ ಸಕ್ಕರೆ
  • 1 ಕಪ್ ಹಾಲು
  • 3 ಟೇಬಲ್ ಸ್ಪೂನ್ ಗೋಡಂಬಿ
  • 3 ಟೇಬಲ್ ಸ್ಪೂನ್ ಒಣದ್ರಾಕ್ಷಿ
  • 1 ಟೀ ಚಮಚ ಏಲಕ್ಕಿ ಪುಡಿ

INSTRUCTIONS:

  • ಹೆಸರು ಬೆಳೆಯನ್ನು 3-4 ಗಂಟೆಗಳ ಕಾಲ ನೆನೆಯಲು ಬಿಡಿ. ತರಿ ತರಿಯಾಗಿ ರುಬ್ಬಿ ನಂತರ ರುಬ್ಬಿದ ಮಿಶ್ರಣ್ಣ ವನ್ನು ಒಂದು ನಾನ್ ಸ್ಟಿಕ್ ಪ್ಯಾನ್ಗೆ ಸ್ವಲ್ಪ ತುಪ್ಪ ಹಾಕಿ 10 ನಿಮಿಷಗಳ ಕಾಲ ಹಾಗೆಯೇ ಸುಂಗಂಧ ಬರುವ ವರೆಗೆ ಬಾಡಿಸಬೇಕು.
  • ನಂತರ ಈ ಮಿಶ್ರಣಕ್ಕೆ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು (10-15 ನಿಮಿಷ ).
  • ಕೊನೆಯದಾಗಿ ಏಲಕ್ಕಿ ಪುಡಿ, ಒಣ ದ್ರಾಕ್ಷಿ ಮತ್ತು ಗೋಡಂಬಿಯನ್ನು ಅಲಂಕಾರಕ್ಕಾಗಿ ಬಳಸಬಹುದು.

CATEGORIES:

RATE THIS RECIPE

Comments (0)